ನರಕ (ಪದಸ್ಪರ್ಶ)
ನಿಮಗೆ ನರಕ ನೋಡಬೇಕೇ? ಮಳೆಗಾಲ ದಲ್ಲಿ ನಮ್ಮ ಹರಪನಹಳ್ಳಿ ಸಂತೆಗೆ ಬನ್ನಿ.
- ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ಆರೋಪಿಗಳಿಗೆ ವಕೀಲರು ಸಿಗದ ಸ್ಥಳ.
- ಮು.ಅ. ಶ್ರೀರಂಗ, ದೊಡ್ಡಬಳ್ಳಾಪುರ
ಕಾವೇರಿ ಜಲಜಗಳ ಇಲ್ಲಿ ಸಹ ಬಗೆಹರಿಯಲಾರದೇನೋ?!
- ಅನಂತ ಎಸ್. ರಂಗ, ದೊಡ್ಡಮುದಿಗೆರೆ
ಎಲ್ಲ ರೀತಿಯಿಂದ ಮಾಲಿನ್ಯ ಹೊಂದಿರುವ ಈ ನರಲೋಕವೇ ನರಕ ಅಲ್ಲದೆ ಮತ್ತೆ ಬೇರೇನು?
-ಕುಬೇರಪ್ಪ ಎಂ. ವಿಭೂತಿ,
ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.