ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಾಲಿಗೆ ನುಲಿ (ನುಲಿ ನಲಿ)

Rashmi Kasaragodu
Updated On : 26 Feb 2013, 3:56 am

ಸಮಷ್ಟಿಗೆ ಅಷ್ಟೋ-ಇಷ್ಟೋ-ಎಷ್ಟೋ ಪುಷ್ಟಿಯಿದ್ದರೆ,
ಮುಷ್ಟಿ-ಮುಷ್ಟಿ ಗಟ್ಟಿಯಾಗಿ, ರಾಷ್ಟ್ರತುಷ್ಟಿಗೆ ನಷ್ಟವಿಲ್ಲ-
ಕಷ್ಟಗಳ ಕ್ಲಿಷ್ಟತೆಗೆ ಸ್ಪಷ್ಟತೆಯಿಲ್ಲ!
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಇದು ಭೂಮಿಯ ಕೆಳಗೆ ಅಗೆದರೆ 'ಖಚಿತ'ವಾಗಿ
ಸಿಗುವ ಅದಿರು. ಇದು 'ನಿಜ'. -
ಮಾರಾಟದ ಮಧ್ಯವರ್ತಿಗಳಿಗೆ ಇನ್ನೊಂದು
ಹೆಸರು- ಅವರು ಪಡೆಯುವ 'ಕಮಿಷನ್' ಶುಲ್ಕ -
ಹಣ್ಣು ತಿನ್ನುವುದಕ್ಕೆ ಆಗದಷ್ಟು ಹಣ್ಣಾಗಿಬಿಟ್ಟರೆ,
ಹೀಗೆ ಹೇಳುತ್ತಾರೆ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಇದು ಏನೊಂದೂ ಇಲ್ಲದ, ಕೈ ಬರಿದಾದ
ಖಾಲಿತನದ ಸ್ಥಿತಿ -
ಶಿವನ ಕೈಯಲ್ಲಿ ಇರುವ 'ಡಮ, ಡಮ'
ಸದ್ದು ಮಾಡುವ ಚರ್ಮವಾದ್ಯ -
ಚಿಕ್ಕ ವಯಸ್ಸಿನ ಹುಡುಗಿಗೆ, ಯೌವ್ವನವತಿಗೆ,
ಯುವತಿಗೆ ಎಂದು ಹೇಳುವ ಪದ -
ಹಸನ್ಮುಖದ ಹರ್ಷದಿಂದ ಹೊರಡುವ ನಗು,
ಮೊಟಕಾಗಿ, ಒಡವೆಯಂತೆ ಕಾಲಿಗೆ ಕಟ್ಟಿದರೆ
ಏನನ್ನೋಣ? -
ಗತಪ್ರತ್ಯಾಗತ
ಸುಳ್ಳು ಸಾವಿರ ಸಲ ಸಾಯಲಿ, ಒಳ್ಳೆಯ ವಾಸ್ತವಾಂಶ,
ನಿಜವಾಗಿ, ನಿತ್ಯ ಜನಿಸಲು ಎನ್ನುವ ಉದಾತ್ತ ಹಾರೈಕೆ-
'ಜನಿಸುಸುನಿಜ'
ನಿನ್ನೆಯ ಉತ್ತರಗಳು
3 ಅಕ್ಷೈ- ಕಧಟ, ಧಟಿಂಗ, ಟಗ್ದೈ.
4 ಅಕ್ಷೈ- ಕಲಕೈ, ಲೈಸ, ಕೈಸ್ಲಾ, ೈಸ್ಲದಿ.


-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement