ಲೆಕ್ಕ ರಾಜ ರಾಣಿ
1 ವೀರ್ ಫ್ಲೈ ಅಥವಾ ಜಿಂಕೆ ನೊಣ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಹಾರುವ ಕೀಟ.
53 ಸೆ.ಮೀ. ಉದ್ದದ ನಾಲಿಗೆಯನ್ನು ಹೊಂದಿರುವ ಪ್ರಾಣಿ ಜಿರಾಫೆ.
550 ಮೈಲುಗಳನ್ನು 34 ದಿನಗಳಲ್ಲಿ ನೀರು ಕುಡಿಯದೇ ನಡೆಯುವ ಪ್ರಾಣಿ ಒಂಟೆ.
1600 ಅಡಿ ದೂರದವರೆಗೆ (ಸೆಕೆಂಡ್ಗೆ)ಚಿಮ್ಮ ಬಲ್ಲದು ಸಾಂಪ್ರದಾಯಿಕ ಗನ್ ಬುಲೆಟ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.