ನರಕ (ಪದಸ್ಪರ್ಶ)
ನರಕದಲ್ಲೂ ಸುಖವಾಗಿರುವವನು ಯಮ ಮಾತ್ರ!
ಹುಡುಗಿ ಜತೆ ಇದ್ದರೆ ಸ್ವರ್ಗ, ಓಡಿಹೋದರೆ ನರಕ!
- ಬಿ. ಸೋಮಶೇಖರ, ಸುರಪುರ
ಪ್ರಿತಿ, ಕರುಣೆ, ಮಾನವೀಯತೆಗೆ ಬೆಲೆಯಿಲ್ಲದ, ಯಾರಿಗೂ ಬೇಡವೆನಿಸುವ ಪಾಪಕೂಪದ ಸ್ಥಳ.
- ಹರಳಹಳ್ಳಿ ಪುಟ್ಟರಾಜು
ಚಲಿಸುವ ಬಸ್ ಇತಿಮಿತಿಯಲ್ಲಿ ಚಲಿಸಿದರೆ ನಾಕ!
ವೇಗ ಮಿತಿಮೀರಿ, ಅಡ್ಡಾದಿಡ್ಡಿ ಬಸ್ ಓಡಿದರೆ ನರಕ!
- ಪಿ.ಜಿ. ರಾವ್, ಶಿವಮೊಗ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.