ಪಿರಮಿಡ್ (ಮಾಹಿತಿ.ಕಾಂ)
ಸಾವಿರಾರು ವರ್ಷಗಳ ಹಿಂದೆ ಪಿರಮಿಡ್ಗಳು ಭೂಮಿ ಮೇಲಿನ ಬೃಹತ್ ಕಟ್ಟಡಗಳಾಗಿದ್ದವು.
ಈಜಿಪ್ತ್ನ 2ನೇ ಕುಫ್ತು ಪಿರಮಿಡ್ ಮಾತ್ರ ಪ್ರಪಂಚದ ಏಳು ಅದ್ಭುತಗಳಲ್ಲೊಂದಾಗಿ ಇಂದಿಗೂ ಉಳಿದಿದೆ.
ಮೆಸೊಪೊಟೇಮಿಯಾ ಜನರು ನಿರ್ಮಿಸಿದ ಪಿರಮಿಡ್ ಗಳನ್ನು ಜಿಗ್ಗುರತ್ನ ಎಂದು ಕರೆಯಲಾಗುತ್ತದೆ.
2008ರ ಸುಮಾರಿನಲ್ಲಿ ಈಜಿಪ್ತ್ನಲ್ಲಿ 138 ಪಿರಮಿಡ್ಗಳನ್ನು ಪತ್ತೆ ಮಾಡಲಾಯಿತು.