ವಾರಾಂತ್ಯ (ಮಳೆಹನಿ)
ವಾರಾಂತ್ಯದಲ್ಲಿ
ನಮ್ಮದು
ಒಮ್ಮೊಮ್ಮೆ
ಮಧುರ ಸಂವಾದ
ಇಲ್ಲದಿದ್ದರೆ
ಅಂತ್ಯವಿಲ್ಲದ
ಡ್ಟಟಜ ವಾದ...
ಪ್ರೀತಿಯ ಸವಿ
ನನ್ನ ಮಡದಿ ಸವಿತಾ
ನಿತ್ಯವೂ ಅವಳ
ಕೊರೆತ
ಕಡೆಗೆ
ಹೇಳಿಯೇಬಿಟ್ಟೆ
ಸಾಕು ಕೊರೆತ
ಕೊಂಚ ಸವಿ ತಾ
- ಆರತಿ ಘಟಿಕಾರ್
ವಾರಾಂತ್ಯದಲ್ಲಿ
ನಮ್ಮದು
ಒಮ್ಮೊಮ್ಮೆ
ಮಧುರ ಸಂವಾದ
ಇಲ್ಲದಿದ್ದರೆ
ಅಂತ್ಯವಿಲ್ಲದ
ಡ್ಟಟಜ ವಾದ...
ಪ್ರೀತಿಯ ಸವಿ
ನನ್ನ ಮಡದಿ ಸವಿತಾ
ನಿತ್ಯವೂ ಅವಳ
ಕೊರೆತ
ಕಡೆಗೆ
ಹೇಳಿಯೇಬಿಟ್ಟೆ
ಸಾಕು ಕೊರೆತ
ಕೊಂಚ ಸವಿ ತಾ
- ಆರತಿ ಘಟಿಕಾರ್