ಮಾಸ್ಟರ್ ಮಂಜುನಾಥ್, ನಟ
1. ಅಂದು ನೀವು 'ಮಾಸ್ಟರ್' ಮಂಜುನಾಥ್, ಈಗ?
-'ಫಾದರ್ ಮಂಜು ನಾಥ್.'
2. ಬದುಕಿನಲ್ಲಿ ಬಿದ್ದಾಗ ನಿಮಗೆ ಸ್ಫೂರ್ತಿ ನೀಡುವ ಮಾತು?
- 'ಎದ್ದೇಳು ಮಂಜುನಾಥ'.
3. ನಿಮ್ಮ ಚಿತ್ರಗೀತೆಗಳಲ್ಲಿ ನಿಮಗೆ ಈಗಲೂ ಪ್ರಸ್ತುತ ಅನಿಸುವಂಥದ್ದು?
- 'ಏನ್ ಹುಡ್ಗಿರೋ ಇದ್ಯಾಕಿಂಗಾಡ್ತೀರೋ...? (ಕಾಲ್ಪನಿಕ)
-ರವಿಕಾಂತ ಕುಂದಾಪುರ