ಆಗ ಸುಖ, ಈಗ ಭಯ..
22 ವರ್ಷದ ಯುವತಿ. ನನ್ನ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಬೇರೆಯವರೊಂದಿಗೆ ಹೇಳಿಕೊಳ್ಳುವಂತಿಲ್ಲ. ಉದ್ರೇಕವಾದಾಗ ಒಮ್ಮೆ ತೆಳ್ಳಗಿನ ಸ್ಪ್ರೇ ಬಾಟಲಿ ಬಳಸಿದೆ. ಹೊರತೆಗೆದಾಗ ಅದರ ಮೇಲೆ ರಕ್ತದ ಕಲೆಗಳಿದ್ದವು. ಈಗ ಹೆದರಿಕೆಯಾಗುತ್ತಿದೆ.
- ಹೆಸರು ಬೇಡ, ಬೆಂಗಳೂರು
ನಿಮ್ಮ ಕೃತ್ಯ ತಪ್ಪಲ್ಲ. ಇದರಲ್ಲಿ ನಾಚಿಕೆ ಪಟ್ಟುಕೊಳ್ಳುವಂಥದ್ದು ಏನೂ ಇಲ್ಲ. ಆ ಬಗ್ಗೆ ಪಾಪಪ್ರಜ್ಞೆ ಬೇಡ. ವಿವಾಹಪೂರ್ವ ಸೆಕ್ಸ್ಗಿಂತ ಇದು ಸಂಪೂರ್ಣ ಸುರಕ್ಷಿತ. ಉದ್ರೇಕ ಹತ್ತಿಕ್ಕಿಕೊಳ್ಳಲಾಗದೇ ಜೋರಾಗಿ ಒತ್ತಿಕೊಂಡಿದ್ದೀರಿ ಅನ್ನಿಸುತ್ತದೆ. ಒಮ್ಮೊಮ್ಮೆ ಯೋನಿ ಸಡಿಲವಾಗದಿದ್ದರೂ ಬಿಗಿದುಕೊಳ್ಳುವುದುಂಟು. ಮುಂದಿನ ಸಲ ಇಂಥ ಸಂದರ್ಭ ಬಂದಾಗ ಜೆಲ್ ಉಪಯೋಗಿಸಿ. ಗಾಯದ ಬಗ್ಗೆ ಆತಂಕವಿದ್ದರೆ ಒಮ್ಮೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿ.
-ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.