ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಎಸ್.ವಿ.ರಂಗರಾವ್ ಜನುಮ ದಿನ

Lingaraj Badiger
Updated On : 2 Jul 2013, 3:29 am

    1918.
    ತೆಲುಗು ಮತ್ತು ತಮಿಳು ನಟ, ನಿರ್ದೇಶಕ, ನಿರ್ಮಾಪಕ.
    ರಾವಣ, ಘಟೋತ್ಕಜ, ಕಂಸ, ಕೀಚಕ, ದುರ್ಯೋಧನ ಪಾತ್ರಗಳಿಗೆ ಹೆಸರಾಗಿದ್ದರು.
    ಅಭಿಮಾನಿಗಳು ಕೊಟ್ಟ ಬಿರುದು 'ವಿಶ್ವ ನಟ ಚಕ್ರವರ್ತಿ'.

ರಾಜ್ ಕುಮಾರ್ ಪುಣ್ಯತಿಥಿ
    1926-1996.
    ಹಿಂದಿ ನಟ. 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ.
    'ಮದರ್ ಇಂಡಿಯಾ'ದಲ್ಲಿನ ನಟನೆಗಾಗಿ 1957ರಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು.
    ಬಣ್ಣ ಹಚ್ಚುವ ಮುಂಚೆ ಮುಂಬೈನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು.

ದಿನಚರಿತೆ
        1819- ಅಮೆರಿಕದ ಮೊದಲ ಉಳಿತಾಯ ಬ್ಯಾಂಕ್ 'ದಿ ಬ್ಯಾಂಕ್ ಆಫ್ ಸೇವಿಂಗ್ಸ್‌' ನ್ಯೂಯಾರ್ಕ್‌ನಲ್ಲಿ ಸ್ಥಾಪನೆ.
        2005- ಸಲಿಂಗಕಾಮಿಗಳ ವಿವಾಹ ಕಾನೂನುಬದ್ಧಗೊಳಿಸಿದ ಸ್ಪೇನ್.
        1999- ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ 'ಫ್ರಾನ್ಸ್ ಡೇ ಟೂರ್‌'ನಲ್ಲಿ ಮೊದಲ ಪ್ರಶಸ್ತಿ ಗೆದ್ದರು. ಇದು ಅವರ ಸತತ ಏಳು ಜಯಗಳಲ್ಲಿ ಮೊದಲನೇಯದು.

ಟ್ವೀಟ್‌ಸ್ಟಾಲ್
ಪ್ರತಿ ಚುನಾವಣೆ ಬಂದಾಗಲೂ ಸಂವಿಧಾನದ 370ನೇ ವಿಧಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತದೆ. ಬಳಿಕ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸುವಾಗ ಎಲ್ಲ ಪಕ್ಷಗಳೂ ಅದನ್ನು ಸುಟ್ಟು ಬೂದಿ ಮಾಡುತ್ತವೆ. ಎಂಥ ಸೈದ್ಧಾಂತಿಕ ಸಾಮ್ಯತೆ!
-ಶಮ್ಮಿ ಬವೇಜಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement