ಚಿಟ್ಟೆ
ಚಿಟ್ಟೆ ಹೆಸ್ಟರಾಯ್ಡಿಯಾ ಹಾಗೂ ಪೆಪಿಲಿಯನಾಯ್ಡಿಯಾ ಜಾತಿಗೆ ಸೇರಿದ್ದು.
ಇವು ಹಲವು ಬಣ್ಣ, ಆಕಾರಗಳಲ್ಲಿ ಕಾಣಸಿಗುತ್ತವೆ. ಚಿಟ್ಟೆ ತನ್ನ ಬಣ್ಣಗಳಿಂದಲೇ ಹೆಸರುವಾಸಿ.
ಊಹೆಗೂ ನಿಲುಕದಷ್ಟು ಬಣ್ಣಗಳು ಚಿಟ್ಟೆಯ ಮೈಯನ್ನು ಹೊದ್ದುಕೊಂಡಿವೆ.
ಚಿಟ್ಟೆಗಳು ಅತೀ ಕಡಿಮೆ ಜೀವಿತಾವಧಿ ಹೊಂದಿವೆ. ವಾರದಿಂದ ವರ್ಷದತನಕವೂ ಬದುಕಬಲ್ಲವು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.