ನಿವೃತ್ತಿ
ನಿವೃತ್ತಿ ಜೀವನ ಸುಖಮಯವಾಗಬೇಕಾದರೆ ದೇಹದಲ್ಲಿ ಸ್ವಲ್ಪ ಕಸುವಿರಬೇಕು. ಜೇಬಿನಲ್ಲಿ ಕಾಸಿರಬೇಕು.
- ಅರಳಕುಪ್ಪೆ ಭೂಮಿಕಾ
ನಿರಂತರ ಮಾಡುವ ವೃತ್ತಿಯನ್ನು ಬಿಟ್ಟು ನಿಶ್ಚಲವಾಗಿಬಿಡುವುದೇ ನಿವೃತ್ತಿ.
- ಗೋಪಾಲ ಆಚಾರ್, ಕುಷ್ಟಗಿ
ನೌಕರಿ ಮಾಡುವವನಿಗೆ ಮಾತ್ರ ಈ ನಿವೃತ್ತಿ. ಆದರೆ ಚಾಕರಿ ಮಾಡುವವನಿಗಲ್ಲ..
- ಸುರೇಶ್ ಎಲ್. ರಾಜಮಾನೆ,
ರನ್ನಬೆಳಗಲಿ
ರಾಜಕಾರಣಿಗಳು ಅಳವಡಿಸಬೇಕು ನಿವೃತ್ತಿ. ಆಗಲಾದರೂ ಸಿಗಬಹುದು ನಮಗೆ ಅವರಿಂದ ಮುಕ್ತಿ..
- ಬೋರ್ವೆಲ್ ಕೃಷ್ಣಮೂರ್ತಿ,
ಜರಗನಹಳ್ಳಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.