3 ಶೂಲ
1. ಕಲೆಯಿಂದಲೇ ಈ ಮಟ್ಟಕ್ಕೆ 'ಬೆಳೆದ' ನಿಮ್ಮನ್ನು 'ಹಿರಿಯ ಕಲಾವಿದ' ಎನ್ನಬಹುದಾ?
- ಇಲ್ಲ ಇಲ್ಲ, ಕಲೆಯಲಿ ನಾ ಸದಾ ಕಲಿವ 'ತರುಣ'.
2. ಎಂತೆಂಥದೋ ಕಲಾತ್ಮಕ ಸೆಟ್ಗಳನ್ನು ನಿರ್ಮಿಸಿದ ನಿಮ್ಮ ಕಲಾತ್ಮಕ ಕನಸಿನರಮನೆ ಹೆಸರು?
- 'ಅರುಣ್' s-a- 'ಘರ್'.
3. ಅದ್ಸರಿ, 'ಬಿಗ್ ಬಾಸ್'ನಿಂದ ನೀವು 'ಔಟ್' ಆಗಿದ್ಕೆ ಏನಂತೀರಿ?
- ಇನ್ 'ರಿಯಾಲಿಟಿ', ಇಟ್ಸ್ "a run' ಔಟ್.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.