ನಿವೃತ್ತಿ
ಜಗತ್ತಿನಲ್ಲಿ ಆತ್ಮವಿಶ್ವಾಸಕ್ಕೆ ಮಾತ್ರ ನಿವೃತ್ತಿ ಎಂಬುದಿಲ್ಲ..
- ಮೌನೇಶ್ ಬಿ. ಗೊಡ್ರಿಹಾಳ್
ಸಂತೃಪ್ತಿ ಇದ್ದಾಗ ಮಾತ್ರ ನಿವೃತ್ತಿ ತೃಪ್ತಿ ನೀಡುತ್ತದೆ. ನಿವೃತ್ತಿ ಸಮೀಪಿಸುತ್ತಿದ್ದಂತೆ ವೃತ್ತಿಯಲ್ಲಿ ನಿರುತ್ಸಾಹ ತೋರುತ್ತಾರೆ ಎನ್ನುವುದು ಸುಳ್ಳಲ್ಲ!
- ಪ್ರಸನ್ನ ಎಸ್. ನರಗುಂದ
ನಿವೃತ್ತಿಯ ಬಗ್ಗೆ ಯೋಚಿಸುವುದನ್ನು ಬಿಟ್ಟು ಪ್ರವೃತ್ತಿಯ ಬಗ್ಗೆ ಯೋಚಿಸಿದರೆ ನಿವೃತ್ತಿ ಜೀವನ ಭಾರವೆನಿಸದು.
- ಅನಿತಾರಾಜ್, ಬೊಮ್ಮನಹಳ್ಳಿ
ನಿವೃತ್ತಿಯಲ್ಲಿ 'ನಿ' ನಂತರ ಒಂದು ಸಣ್ಣ ಗೆರೆ ಎಳೆಯಿರಿ. ಎಲ್ಲ ಸರಿಯಾಗಿರುತ್ತೆ (ನಿ-ವೃತ್ತಿ).
- ಸುಮಾ ಪ್ರಸನ್ನಮೂರ್ತಿ, ಹಾವೇರಿ
ನಾಳಿನ ಪದ: ಮುಂಗಾರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.