3ಶೂಲ
1. 'ನಿಖಿತಾ'ಗೆ ಸಿಕ್ಕಿದ, ಸಿಗದ ಅವಕಾಶಗಳ ಬಗ್ಗೆ ನಿಮ್ಮ ಅಭಿಪ್ರಾಯ?
- ಎಲ್ಲ ವಿಧಿ 'ಲಿಖಿತ'
2. 'ಬಿಗ್ಬಾಸ್'ನಲ್ಲಿ 'ನಿಖಿತಾ'ದು ಬರೀ 'ತಕಧಿಮಿತಾ'ನ?
- 'ಹೌದೂ ಸ್ವಾಮಿ'
3. ಚತುರ್ಭಾಷಾ ನಟಿಯಾಗಿರುವ ನೀವು ಬಾಲಿವುಡ್ನಲ್ಲಿ ನಟಿಸದೇ ಇರಲು ಕಾರಣ?
- ಬಹುಶಃ ನಿಖಿತಾ ತು"CRAWL', ಅಲ್ಲಿ 'ಓಡುವುದಿಲ್ಲ' ಅಂದ್ಕೊಂಡು ಯಾರೂ ಅವಕಾಶ ಕೊಟ್ಟಿಲ್ಲ ಅನ್ಸುತ್ತೆ.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.