ಮುಂಗಾರುಮಳೆ
ಕಾಳಿದಾಸ ತನ್ನ ಮೇಘದೂತದಲ್ಲಿ ಮಳೆ, ಮೋಡದ ಕುರಿತು, ಮುಂಗಾರು ಮಳೆಯ ಕುರಿತು ಹೆಚ್ಚು ವರ್ಣಿಸಿದ್ದಾನೆ.
- ದಿನೇಶ್ ಶಾಸ್ತ್ರಿ, ತೋರಣಗಲ್
ಮುಂಗಾರಿನ ಮಳೆ, ತುಂಬಿತು ನಮ್ಮೂರ ಕೆರೆ..
- ರೇವಣ್ಣಸಿದ್ದೇಗೌಡ, ಲಾಯಲಾಪುರ
ಮುಂಗಾರಿನ ಮಳೆ, ರೈತರ ಮೊಗದಲ್ಲಿ ಕಳೆ..
- ಎನ್. ಸುಧೀಂದ್ರ,
ಮಹಾಲಕ್ಷ್ಮಿ ಲೇಔಟ್
ನಗರದಲ್ಲೇ ಹುಟ್ಟಿ, ಬೆಳೆದವರಿಗೆ ಮುಂಗಾರು ಮಳೆಯೆಂದರೆ 'ಮುಂಗಾರು ಮಳೆ' ಸಿನೆಮಾ ಮಾತ್ರ!
- ಹೇಮಾ, ಚಾಮರಾಜಪೇಟೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.