ಕುಮಾರ್ ಬಂಗಾರಪ್ಪ ನಟ-ರಾಜಕಾರಣಿ
1. ಚಿತ್ರರಂಗದಲ್ಲಿ 'ಶರವೇಗದ ಸರದಾರ'ನಾಗಿದ್ದ ನೀವು ರಾಜಕೀಯದಲ್ಲಿ ಏನಾಗಬೇಕೂಂತಿದೀರಿ?
- 'ನವತಾರೆ'
2. ನಿಮ್ಮ ಪ್ರಕಾರ ರಾಜಕೀಯದಲ್ಲಿ ಯಶಸ್ವಿಯಾಗಲು ಬೇಕಾಗಿರುವುದೇನು?
- 'ಅಶ್ವಮೇಧ' ಅರ್ಥಾತ್ ಕುದುರೆ ವ್ಯಾಪಾರ.
3. 'ಸೋದರ'ನನ್ನು ನೆನಪಿಸಿಕೊಂಡಾಗ ನಿಮಗೆ ನೆನಪಾಗುವ ಚಿತ್ರಗೀತೆ?
- 'ಹೃದಯ ಸಮುದ್ರ ಕಲಕಿ, ಹೊತ್ತಿದೆ ದ್ವೇಷದ ಬೆಂಕಿ, ರೋಷಾಗ್ನಿ ಜ್ವಾಲೆ ಉರಿದುರಿದು'
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com