ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮದ್ದುಂಟಾ?

Vishwanath S
Updated On : 9 Jul 2013, 6:26 am

ಮದುವೆಯಾಗಿಲ್ಲ. ಆದರೆ ಗರ್ಲ್‌ಫ್ರೆಂಡ್ ಜತೆ ಸೇರುವಾಗ ಬಹಳ ಬೇಗ ಸ್ಖಲನವಾಯಿತು. ನಂತರದ ಎರಡು ಸಮಾಗಮಗಳಲ್ಲೂ ಹೀಗೇ ಆಯಿತು. ಇದಕ್ಕೆ ಮದ್ದುಂಟಾ?
- ಶಶಿಧರ ಆರ್, ಚಾಮರಾಜನಗರ

ಶೀಘ್ರ ಸ್ಖಲನಕ್ಕೆ ಮಾನಸಿಕ ಕಾರಣಗಳೇ ಮುಖ್ಯವಾಗುತ್ತವೆ. ಆತಂಕ, ಗಾಬರಿ ಇತ್ಯಾದಿ. ಹೀಗಾಗಿ 'ಇದು ಗುಣಪಡಿಸಲಾಗದ ತೊಂದರೆ' ಎನ್ನುವ ಹೆದರಿಕೆ ಬೇಡ. ಅದಕ್ಕೆ ಮದ್ದು ಅಂತೇನೂ ಇಲ್ಲ. ಕೆಲವು ಸರಳ ಉಪಾಯಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಮೂತ್ರವನ್ನು ತಡೆತಡೆದು ಮಾಡುವುದು ಅಂಥ ಸುಲಭ ದಾರಿಗಳಲ್ಲಿ ಒಂದು. ಆದರೆ ಎಷ್ಟೇ ಸುರಕ್ಷಿತ ವಿಧಾನ ಅನುಸರಿಸಿದರೂ ವಿವಾಹಪೂರ್ವ ಲೈಂಗಿಕ ಸಂಬಂಧ ಯಾವತ್ತಿದ್ದರೂ ಅಪಾಯಕಾರಿ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಂಡಿರಿ.

-ಡಾ. ಸ್ಯಾಟಲೈಟ್
anekaby2@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments