ಮುಂಗಾರುಮಳೆ
ಮುಂಗಾರುಮಳೆ- ಮಳೆಯಲ್ಲಿ ನೆನೆಯುತ್ತ ಶಾಲೆಗೆ ಹೋಗಿದ್ದು, ರಜೆ ಘೋಷಿಸಿದಾಗ ಮಳೆಯಲ್ಲೇ ಮನೆಯತ್ತ ಓಡಿದ್ದು, ಜಾರಿ ಬಿದ್ದಿದ್ದು... ಖುಷಿಯ ನೆನಪು..
- ಸುಜಾತಾ ತಂತ್ರಿ, ಶೃಂಗೇರಿ
ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಸರ್ಕಾರಕ್ಕೆ ನಡುಕ, ರೈತನಿಗೆ ಸಂತಸ..
- ಸಿದ್ದಪ್ಪ ಗಾಣಿಗೇರ, ಗದಗ
ಸರ್ಕಾರ ರೈತರಿಗೆ ಬೀಜ, ರಸಗೊಬ್ಬರ ವಿತ ರಿಸುವಷ್ಟರಲ್ಲಿ ಮುಂಗಾರುಮಳೆಯೇ ಮುಗಿದಿರುತ್ತದೆ!
- ದಿನೇಶ್ ರೆಡ್ಡಿ, ಹಾಸನ
ಕೆಲವೊಮ್ಮೆ ಅತಿವೃಷ್ಟಿ,
ಕೆಲವೊಮ್ಮೆ ಅನಾವೃಷ್ಟಿ..
- ಆಶಾ ಪಟ್ರಮೆ, ಪುತ್ತೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.