ಮುಂಗಾರುಮಳೆ
ಮುಂಗಾರು ಕೆಲವರಿಗೆ ಜೀವ'ದಾನಿ'ಯಾದರೆ, ಮತ್ತೆ ಕೆಲವರಿಗೆ ಜೀವ'ಹಾನಿ'!
- ಸುನೀಲ್ ಆರ್.
ಪಟಪಟ ಸದ್ದಿನೊಂದಿಗೆ ಹಿತಮಿತವಾಗಿ ಬೀಳುವ ಮುಂಗಾರು ಮಳೆಯ ನರ್ತನವನ್ನು ನೋಡಲು ಆನಂದಮಯ..
- ಹರಳಹಳ್ಳಿ ಪುಟ್ಟರಾಜು,ಪಾಂಡವಪುರ
ಅದೊಂದು ಕಾಲವಿತ್ತು- ಮೊದಲ ಮುಂಗಾರು ಇಳೆಗೆ ಬಿದ್ದೊಡನೆ ರೈತನ ಎದೆಯೊಳಗೆ ರೋಮಾಂಚನಗಳುಂಟಾಗುತ್ತಿದ್ದವು. ಮಳೆಬಿದ್ದ ಮಾರನೆ ದಿನ ಎತ್ತು, ನೇಗಿಲ ಜತೆ ಹೊಲಕ್ಕೆ ಹೊರಟ ರೈತನ ನಡಿಗೆಯಲ್ಲಿ ಯುದ್ಧರಂಗಕ್ಕೆ ಹೊರಟ ಯೋಧನೊಬ್ಬನ ಗತ್ತು ಇರುತ್ತಿತ್ತು!
- ಮೇಧಾ ಪಿ. ಬೇಕೇಮಠಉತ್ತರಕನ್ನಡ ಜಿಲ್ಲೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.