ರಾಘವೇಂದ್ರ ರಾಜ್ಕುಮಾರ್ ನಟ-ನಿರ್ಮಾಪಕ
1. ಶಿವಣ್ಣನ ಸಿಂಬಲ್ 'ಓಂ' ಅಂತೆ, ನಿಮ್ಮದು?
- 'ಸ್ವಸ್ತಿಕ್'
2. ನಿಮ್ಮದು ಲವ್ ಮ್ಯಾರೇಜೋ, ಅರೇಂಜ್ಡೋ?
- ಎರಡೂ ಅಲ್ಲ, 'ನಂಜುಂಡಿ ಕಲ್ಯಾಣ'
3. ಈಗ ನಟಿಸದಿದ್ದರೂ ಕನ್ನಡ ಚಿತ್ರರಂಗದ ಮಟ್ಟಿಗೆ ನೀವು ..?
- 'ಚಿರಂಜೀವಿ ಸುಧಾಕರ'
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com