ತೊಂದರೆ ಉಂಟಾ?
ಎಸ್ಎಸ್ಎಲ್ಸಿ ವಿದ್ಯಾರ್ಥಿ. ಉದ್ರೇಕವಾದಾಗ ಹಸ್ತಮೈಥುನ ಮಾಡಿಕೊಳ್ಳುವ ಬಯಕೆ ಆಗುತ್ತದೆ. ಇದರಿಂದ ಆರೋಗ್ಯಕ್ಕೆ ತೊಂದರೆಯಾಗಬಹುದು ಎಂದು ಗೆಳೆಯರು ಹೇಳುತ್ತಾರೆ. ಇದು ನಿಜಕ್ಕೂ ಅಪಾಯಕಾರಿಯಾ?
- ಅರುಣ್ ಮುರುಡೇಶ್ವರ
ಈ ವಿಚಾರದಲ್ಲಿ ಸಂಶಯ ಎನ್ನುವುದು ಬಗೆಹರಿಯುವುದೇ ಇಲ್ಲವೇನೊ. ಹಸ್ತಮೈಥುನ ಅಪಾಯಕಾರಿಯಲ್ಲ ಎನ್ನುವುದನ್ನು ವೈದ್ಯಕೀಯ ಲೋಕ ಸಾರಿ ಸಾರಿ ಹೇಳುತ್ತಿದೆ. ಆದರೂ ಈ ಕುರಿತಾದ ಹೆದರಿಕೆ ಮಾಯವಾಗುವುದೇ ಇಲ್ಲ. ಉತ್ಪಾದನೆಯಾಗುವ ವೀರ್ಯವನ್ನು ದೇಹದಿಂದ ಹೊರಕ್ಕೆ ಕಳಿಸಲು ಇದು ಸಹಜವಾದ ವ್ಯವಸ್ಥೆ ಅಷ್ಟೆ. ಹೀಗಾಗಿ ಭಯ ಪಡಬೇಕಾದ ಅಗತ್ಯವಿಲ್ಲ. ಆದರೆ ಇದನ್ನೇ ಗೀಳಾಗಿಸಿಕೊಂಡರೆ ಮಾತ್ರ ಸಮಸ್ಯೆ ತಪ್ಪಿದ್ದಲ್ಲ.
-ಡಾ. ಸ್ಯಾಟಲೈಟ್
anekaby2@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.