ಮುಂಗಾರುಮಳೆ
ನಿನ್ನ ಮುಂಗುರುಳ ಆ ಸಾಲು,
ಕಣ್ತುಂಬಿ ಮನದಲಿ ಮುಂಗಾರು,
ನಿನ್ನ ಮೋಹಕ ನಗುವಿನ ಸರಿಗಮಕೆ,
ನನ್ನ ಹೃದಯದಿ ಖುಷಿಯ ಮೆರವಣಿಗೆ.
- ಅಶ್ವಿನ್ ಎಸ್. ಅಮಿನ್
ಒಲಿದರೆ
ಮುಂಗಾರು ಮಳೆ
ಮುನಿದರೆ
ದಂಡುಪಾಳ್ಯ
- ಪಿ.ಜೆ. ರಾಘವೇಂದ್ರ, ಮೈಸೂರು
ರೀಲ್ ಲೈಫ್ನಲ್ಲಿ 'ಮುಂಗಾರುಮಳೆ' ಗಣೇಶ್ಗೆ ಭಾರೀ ಹಿಟ್ ಕೊಟ್ಟರೆ, ರಿಯಲ್ ಲೈಫ್ನಲ್ಲಿ ಈ ಮುಂಗಾರು ಮಳೆ ರೈತನ ಹೊಟ್ಟೆಗೆ ರೊಟ್ಟಿ, ಕಾಯ್ದು ಕೆಂಡವಾಗಿರೊ ಭೂಮಿಗೆ ತಂಪು, ಇಳೆಗೆ ಹಸಿರಿನ ಕಳೆ ಕೊಡುತ್ತೆ..
-ಸುರೇಶ್ ಎಲ್. ರಾಜಮಾನೆ
ರನ್ನಬೆಳಗಲಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.