ಎಸ್.ವಿ. ರಾಜೇಂದ್ರಸಿಂಗ್ ಬಾಬು, ನಿರ್ದೇಶಕ
1. ನೀವು ನಿರ್ದೇಶಿಸಿದ ಚಿತ್ರ ಗಳನ್ನು ಒಟ್ಟಾರೆಯಾಗಿ ಏನೆನ್ನಬಹುದು?
- 'ಮುತ್ತಿನ ಹಾರ'
2. ಬಣ್ಣದ ಲೋಕದ ಜತೆ ನಿಮ್ಮ 'ಬಂಧನ'ದ ಬಗ್ಗೆ 'ಸಿಂಗ್ ಎ ಸಾಂಗ್' ಅಂದ್ರೆ..?
- 'ಬಣ್ಣ ನನ್ನ ಒಲವಿನ ಬಣ್ಣ, ನನ್ನ ಬದುಕಿನ ಬಣ್ಣ' ಅಂತ ಹಾಡ್ತೇನೆ.
3. 'ಡಿ. ರಾಜೇಂದ್ರ ಬಾಬು', 'ಎಸ್.ವಿ. ರಾಜೇಂದ್ರಸಿಂಗ್ ಬಾಬು' ಹೀಗೆ ಇಬ್ರಿರುವಾಗ, ಯಾರಾದ್ರೂ ಬರೀ 'ರಾಜೇಂದ್ರ' ಅಂತ ಕರೆದರೆ ನಿಮ್ ಕ್ರೆಡಿಟ್ ಮಿಸ್ ಆಗಲ್ವಾ?
- ಅದ್ಕೆ ಅಂಥವರಿಗೆ 'ಕುತ್ತೇ... ರಾಜೇಂದ್ರ ನಹೀ, ರಾಜೇಂದ್ರ ಸಿಂಗ್ ಬಾಬು ಬೋಲೋ' 'ಅಂತ' ಹೇಳ್ತೀನಿ. ನಂದೇ ಶೈಲಿಯಲ್ಲಿ... (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com