ಮುಂಗಾರುಮಳೆ
ನಭೋಮಂಡಲವನ್ನು ಭೇದಿಸಿ,ಧೋ ಧೋ ಎಂದು ಸುರಿಯುವ ಜಲಧಾರೆಯನ್ನು ನೀಡುವ ಮುಂಗಾರು ಮಾರುತವೇ ನಿನಗಿದೋ ನಮನ
- ಭಾಸ್ಕರ ಶೇರೇಗಾರ, ಕುಂದಾಪುರ
ಜನಸಾಮಾನ್ಯರಿಗೆ ಬರುತ್ತೋ ಇಲ್ಲವೋ ಮುಂಗಾರು, ಆದರೆ ಈ ರಾಜಕಾರಣಿಗಳು ಅಂತಾರೆ ದುಡ್ಡು ಮಾಡಬೇಕು ಹೇಗಾದ್ರೂ..
- ಪತಂಗಿ ಮುರಳಿ,
ಕುಮಾರಸ್ವಾಮಿ ಲೇಔಟ್
ಬರಗಾಲದ ಬವಣೆಯಿಂದ ಜನರನ್ನು ಮುಕ್ತಿಗೊಳಿಸಿ, ನಾಡಿನ ರೈತರ ಮೊಗದಲ್ಲಿ ಸಂತಸ ತರುವ ಮುಂಗಾರು ಮಳೆಗೊಂದು ಹ್ಯಾಟ್ಸಾಫ್..
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.