3ಶೂಲ
1. 'ಮಾತೇ ಮುತ್ತು, ಮಾತೇ ಮೃತ್ಯು..', ನಿಮ್ಮ ಪ್ರಕಾರ...?
- 'ಮಾತೇ ತುತ್ತು'
2. 'ಬಿಗ್ಬಾಸ್'ಗೆ ಹೋಗಿ ಬಂದ ಮೇಲೆ ನಿಮಗೆ ಏನನಿಸ್ತಿದೆ?
- ನಿರೂಪಣೆಗೆ ಬೇಡಿಕೆ 'ಅಪ್' ಆಗಿ, 'ಅರ್ನ್' ಹೆಚ್ಚಾಗಿದೆ.
3. ಅದ್ಸರಿ, ನಿಮ್ಮ ಪ್ರತಿಭೆ 'ಎಲೆಮರೆಯ ಕಾಯಿ' ಆಗದೇ ಉಳಿದಿದ್ದು ಹೇಗೆ?
- ಹೆಸರಲ್ಲೇ ಇದೆ ನೋಡಿ 'ಅ-ಪರ್ಣ' ಅಂತ. ಎಲೆನೇ ಇಲ್ಲ, ಇನ್ನು ಮರೆ ಎಲ್ಲಿ..? <
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.