ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಧನರಾಜ ಪಿಳ್ಳೈ ಜನುಮ ದಿನ

Lingaraj Badiger
Updated On : 15 Jul 2013, 4:56 am

    1968.
    ಭಾರತ ಹಾಕಿ ತಂಡದ ಯಶಸ್ವಿ ನಾಯಕ.
    ಇವರ ನಾಯಕತ್ವದಲ್ಲಿ ತಂಡ ಏಷ್ಯನ್ ಗೇಮ್ಸ್ (1998) ಮತ್ತು ಏಷ್ಯ ಕಪ್ (2003) ಗೆದ್ದಿತ್ತು.
    ಪ್ರಸ್ತುತ ಭಾರತ ಹಾಕಿ ತಂಡದ ವ್ಯವಸ್ಥಾಪಕ.

ಜಾನ್ ಎಫ್. ಕೆನಡಿ (ಜ್ಯೂ) ಪುಣ್ಯತಿಥಿ
    1960-1999.
    ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನಡಿ ಪುತ್ರ.
    ಪ್ರಕಾಶನ ಸಂಸ್ಥೆ ಪಾಲುದಾರ, ವಕೀಲ.
    ವಿಮಾನ ದುರಂತದಲ್ಲಿ ಪತ್ನಿ ಸಮೇತ ಸಾವು.

ದಿನಚರಿತೆ
        1661- ಯುರೋಪ್ ರಾಷ್ಟ್ರಗಳಲ್ಲಿ ಮೊದಲ ಬ್ಯಾಂಕ್‌ನೋಟ್ ಅನ್ನು ಸ್ವೀಡನ್ ಬ್ಯಾಂಕ್ ಸ್ಟಾಕ್‌ಹೋಮ್ಸ್ ಬ್ಯಾಂಕೊ ಮುದ್ರಿಸಿತು.
        1935- ಒಕ್ಲಹೊಮಾದಲ್ಲಿ ಜಗತ್ತಿನ ಮೊದಲ 'ಪಾರ್ಕಿಂಗ್ ಮೀಟರ್‌' ಬಳಕೆಗೆ ಬಂತು.
        1965- ಫ್ರಾನ್ಸ್ ಮತ್ತು ಇಟಲಿ ನಡುವೆ ಸಂಪರ್ಕ ಕಲ್ಪಿಸುವ 'ಮೌಂಟ್ ಬ್ಲಾಂಕ್‌' ಸುರಂಗವನ್ನು ಬಳಕೆಗೆ ತೆರವು.

ಟ್ವೀಟ್‌ಸ್ಟಾಲ್
ದುಃಖಗಳೆಂದರೆ ಹಕ್ಕಿಗಳಿದ್ದಂತೆ. ಅವನ್ನು ಸ್ವಚ್ಛಂದವಾಗಿ ಹಾರಲು ಬಿಡಿ. ಆದರೆ ಅವು ನಿಮ್ಮ ತಲೆ ಮೇಲೆಯೇ ಗೂಡು ಕಟ್ಟದಂತೆ ಎಚ್ಚರವಹಿಸಿ.
-ರಾಹುಲ್ ಮಹಾಜನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement