ಟೆಲಿಗ್ರಾಫ್
ಟೆಲಿಗ್ರಾಫ್ ಎಂಬ ಪದವನ್ನು ಫ್ರೆಂಚ್ ಸಂಶೋಧಕ ಕ್ಲಾಡೆ ಚಾಪೆ ಟಂಕಿಸಿದರು.
ರೇಡಿಯೋ ಕಂಪನಗಳ ಮೂಲಕ ಕೆಲಸ ಮಾಡುವ ವೈರ್ಲೆಸ್ ಟೆಲಿಗ್ರಾಫ್ ಯಂತ್ರದ ಸುಧಾರಿತ ಆವೃತ್ತಿ 'ಟೆಲಿಕ್ಸ್' ಜೀವತಳೆಯಿತು.
1954ರಲ್ಲಿ ಭಾರತದಲ್ಲಿ 6437 ಕಿ.ಮೀ. ಟೆಲಿಗ್ರಾಫ್ ಲೈನ್ ಅಳವಡಿಕೆ ಮಾಡಲಾಯಿತು.
ಟೆಲಿಗ್ರಾಫ್ ಯಂತ್ರದ ಬಳಕೆ ಯುರೋಪ್ನಲ್ಲಿ 1792ಕ್ಕಿಂತಲೂ ಮೊದಲೇ ಬಳಕೆಯಲ್ಲಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.