ಮುಂಗಾರುಮಳೆ
ಮುಂಗಾರು ಮಳೆ
ಕೊಡುವುದು
ಬಂಗಾರದ ಬೆಳೆ
ತಪ್ಪಿದರೆ
ಮೊಗದಲ್ಲಿ ಪ್ರೇತಕಳೆ...
- ಜಗದೀಶ ಎಂ. ಸಂಗಣ್ಣವರ
ಭೂಮಿ ಹಸಿರಾಗುವ, ಜೀವಜಂತುಗಳೆಲ್ಲ ಜೀವತಳೆಯುವ, ಮರಗಿಡಗಳೆಲ್ಲ ತಲೆಬಾಗಿ ಸ್ವಾಗತಿಸುವ ಅಭೂತಪೂರ್ವ ದೃಶ್ಯ ನೋಡಲು ಸಾಧ್ಯವಾಗುವುದು ಮುಂಗಾರು ಮಳೆ ಸುರಿದರೆ ಮಾತ್ರ..
- ಶುಭದಾಯಿನಿ ಪ್ರಭು, ಸಾಗರ
ಭೂಮಿ ಹದ ಮಾಡಿಟ್ಟುಕೊಂಡು, ಕೈಯನ್ನು ಕಣ್ಣಿಗೆ ಅಡ್ಡ ಹಿಡಿದು ಆಕಾಶದತ್ತ ಮುಖಮಾಡಿ ಪ್ರತಿದಿನ ಮುಂಗಾರು ಮಳೆಗಾಗಿ ಕಾಯುವ ಏಕೈಕ ವ್ಯಕ್ತಿ ರೈತ.
- ನಾಗರಾಜ ಪಾಟೀಲ, ಚಿತ್ರದುರ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.