ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಾಲಗಂಗಾಧರ ತಿಲಕ್ ಜನುಮ ದಿನ

Lingaraj Badiger
Updated On : 22 Jul 2013, 4:22 am

1856.
    ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಸಮಾಜ ಸುಧಾರಕ.
    'ಲೋಕಮಾನ್ಯ' ಜನರೇ ನೀಡಿದ್ದ ಬಿರುದು.
    ಇವರ 'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ಪಡೆದೇ ತೀರುವೆ' ಘೋಷಣೆ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಕಿಚ್ಚು ಹತ್ತಿಸಿತು.

ಲಕ್ಷ್ಮೀ ಸೆಹಗಲ್ ಪುಣ್ಯತಿಥಿ
    1914-2012.
    ಸ್ವಾತಂತ್ರ್ಯ ಹೋರಾಟಗಾರ್ತಿ.
    ಆಜಾದ್ ಹಿಂದ್ ಫೌಜ್‌ನಲ್ಲಿ ಆಫೀಸರ್. ಹೀಗಾಗಿ ಕ್ಯಾಪ್ಟನ್ ಲಕ್ಷ್ಮೀ ಎಂದೂ ಗುರುತಿಸಲಾಗುತ್ತದೆ.
    1971ರಲ್ಲಿ ಸಿಪಿಐ (ಎಂ)ನಿಂದ ರಾಜ್ಯಸಭಾ ಸದಸ್ಯೆ, 2002ರ ರಾಷ್ಟ್ರಪಚಿ ಚುನಾವಣೆಯಲ್ಲಿ ಕಲಾಂ ವಿರುದ್ಧ ಎಡಪಕ್ಷಗಳ ಒಮ್ಮತದ ಅಭ್ಯರ್ಥಿ.

ದಿನಚರಿತೆ
        1926- ಸಿನಿಮಾದಲ್ಲಿ ಧ್ವನಿಗ್ರಹಣ ತಂತ್ರಜ್ಞಾನ ಮೂವಿಟೋನ್ ಸೌಂಡ್ ಸಿಸ್ಟಮ್ ಹಕ್ಕುಸ್ವಾಮ್ಯ ಖರೀದಿಸಿದ ಅಮೆರಿಕದ ಫಾಕ್ಸ್ ಫಿಲಂ.
        1927- ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಕಂಪನಿಯ ಮೊದಲ ಆಕಾಶವಾಣಿ ಕೇಂದ್ರ ಮುಂಬೈನಲ್ಲಿ ಕಾರ್ಯಾರಂಭ.
        1928- ಇಟಲಿಯ ಫ್ಯಾಸಿಸ್ಟ್ ಸರ್ಕಾರ ವಿದೇಶಿ ಶಬ್ದಗಳ ಬಳಕೆ ನಿಷೇಧಿಸಿತು.

ಟ್ವೀಟ್‌ಸ್ಟಾಲ್
ಅಮ್ಮ ನಮ್ಮನ್ನು ಎಷ್ಟು ನಿಸ್ವಾರ್ಥವಾಗಿ ಪ್ರೀತಿಸುತ್ತಾಳೆ. ನಮಗೆ ಒಳ್ಳೆಯ ಬದುಕು ಕಟ್ಟಿಕೊಡಲು ಎಷ್ಟೆಲ್ಲ ತ್ಯಾಗ ಮಾಡುತ್ತಾಳೆ. ಕೊನೆಗೆ ಅವಳಿಗೊಂದು ಪ್ರಶಂಸೆಯ ಮಾತೂ ಹೇಳಲಾಗದಷ್ಟು ಸ್ವಾರ್ಥಿಗಳಾಗಿಬಿಡುತ್ತೇವೆ ನಾವು.
-ಕೃತ್ತಿಕಾ ಕಮ್ರಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement