ಕೇಶಭೂಷಣ
ಮುಡಿ ಬಿಚ್ಚಿದರೆ ಪೃಷ್ಠಕ್ಕೆ ಬಡಿಯುವ ಕೇಶರಾಶಿ ಇಂದು ನಾಪತ್ತೆಯಾಗಿದ್ದರೂ, ಯುವತಿಯರಲ್ಲಿ ಕೇಶಪ್ರೇಮ ಮಾತ್ರ ಹಿಂದಿಗಿಂತ ಜಾಸ್ತಿಯೇ ಇದೆ. ಕೇಶಕಾಂತಿಗಾಗಿ ಹತ್ತುಹಲವು ಪ್ರಯೋಗಗಳೂ ನಿರಂತರ ಇದ್ದಿದ್ದೇ. ಕೇಶಲೋಕದಲ್ಲಿ ಹುಟ್ಟುತ್ತಿರುವ ವಿನ್ಯಾಸಗಳನ್ನು ಮೊನ್ನೆ ಇಂಡೋಲ ಸಂಸ್ಥೆ ಬೆಂಗಳೂರಿನಲ್ಲಿ ಪರಿಚಯಿಸಿತು.
ನೂತನ ಆವಿಷ್ಕಾರಗಳು
ಇಂಡೋಲಾ ನಡೆಸುವ ಎರಡನೇ ಸಂಚಿಕೆಯ 'ಸ್ಮಾರ್ಟ್ ಸ್ಟ್ರೀಟ್ ಕಲೆಕ್ಷನ್- 2013'ರ ವಾರ್ಷಿಕ ಹೇರ್ ಟ್ರೆಂಡ್ ಶೋ ಇದಾಗಿದ್ದು, ನಟಿ ರಾಗಿಣಿ ದ್ವಿವೇದಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು ಇಲ್ಲಿನ ವಿಶೇಷ. ಜಗತ್ಪ್ರಸಿದ್ಧ ಹೇರ್ಸ್ಟೈಲ್ ಸ್ಪೆಷಲಿಸ್ಟ್ಗಳು ತಮ್ಮ ಮಾಡೆಲ್ಗಳಿಗೆ ವಿವಿಧ ವಿನ್ಯಾಸ ಅಳವಡಿಸಿ, ಶೋಗೆ ಕಳೆತಂದರು.
ಚಿತ್ರ: ಕೆ. ರವಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.