ಲೆಕ್ಕ ರಾಜ ರಾಣಿ
1 ದಕ್ಷಿಣ ಭಾರತದ ಅತ್ಯಂತ ದೊಡ್ಡ ಹಾಗೂ ಭಾರತದ ಎರಡನೇ ದೊಡ್ಡ ನದಿ ಗೋದಾವರಿ.
46 ನದಿಗಳು ಕರ್ನಾಟಕದಲ್ಲಿ ಹರಿಯುತ್ತಿದ್ದರೂ ಹೆಚ್ಚಿನ ಜಿಲ್ಲೆಗಳು ಬರಪೀಡಿತವಾಗಿವೆ!
910 ಮೈಲಿಗಳಷ್ಟು ಉದ್ದವಾಗಿರುವ ಗೋದಾವರಿ ನದಿ ಸೇರುವುದು ಬಂಗಾಳಕೊಲ್ಲಿಯನ್ನು.
1465 ಕಿ.ಮೀ. ಉದ್ದದ ಗೋದಾವರಿ, ಗಂಗಾನದಿಯ ನಂತರದ ಅತಿದೊಡ್ಡ ನದಿಯಾಗಿದೆ.