ಸೋಲು
ಸೋತಾಗ ಸೊರಗದೆ, ಗೆದ್ದಾಗ ಹಿಗ್ಗದೆ ಸಮತೋಲನದಿಂದ ಜೀವನ ನಡೆಸುವುದೇ ನಿಜವಾದ ಜೀವನ.
- ಶರಣ್ಯಲಿಖಿತ, ಪಾಂಡವಪುರ
ಸೋಲು ಎಂಬ ಪದವನ್ನು ಕೇಳಿದೊಡನೆ ಬೆಚ್ಚಿಬೀಳುವವರು ರಾಜಕಾರಣಿಗಳು!
- ಹರಳಹಳ್ಳಿ ಯೋಗೇಶ್ ಗೌಡ
ಸೋಲುವುದರಿಂದ ಕಲಿತವ ಗೆಲ್ಲುವುದು ಗ್ಯಾರಂಟಿ, ಸೋಲುವುದರಿಂದ ಕಲಿಯದವ ಕೂರುವವ ಹಣೇಬರಹಕ್ಕೆ ಅಂಟಿ!
- ಪ್ರಶಾಂತ್ ಕಾಖಂಡಕಿ, ಜಮಖಂಡಿ
ಜೀವನ ಕಷ್ಟ-ಸುಖಗಳ ಸರಮಾಲೆ. ಕಷ್ಟವೇ ಸೋಲು, ಸುಖವೇ ಗೆಲುವು!
- ಅರಳಕುಪ್ಪೆ ಶ್ರೀನಿವಾಸ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.