ಬಂಜಗೆರೆ ಜಯಪ್ರಕಾಶ್ ಸಾಹಿತಿ
1. ನೀವು ಚಿಂತಕರಾಗಿದ್ದು ಹೇಗೆ?
- 'ಜೆಪಿ' ಚಿಂತನೆಯಿಂದ.
2. ನಿಮಗೆ 'ಬಲ'ವಾದ ನಂಬಿಕೆ ಇರುವುದು ಯಾವುದರಲ್ಲಿ?
- 'ಎಡ'ದಲ್ಲಿ.
3. ನಿಮ್ಮನ್ನು ಶಾರ್ಟ್ ಆಗಿ 'ಬಿಜೆಪಿ' ಅಂದರೆ ಚೆನ್ನಾಗಿರುತ್ತೆ ಅಲ್ವಾ?
- ಇಲ್ಲ, ಬಿಜೆಪಿಯಿಂದ 'ಆನುದೇವ ಹೊರಗಣವನು'
(ಕಾಲ್ಪನಿಕ)
-ರವಿಕಾಂತ ಕುಂದಾಪುರ