ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೇರೆ ದಾರಿ ತೋರಿಸಿ

Mainashree
Updated On : 3 Jun 2013, 12:51 pm

ನನಗೀಗ 43 ವರ್ಷ. ವ್ಯಾಸಂಗ ಮುಗಿಸಿ 22 ವರ್ಷ ಕಳೆದಿವೆ. ನನ್ನ ಸಮಸ್ಯೆ ಎಂದರೆ ಕೈ ಬರಹ ಚೆನ್ನಾಗಿಲ್ಲ. ಬರೆಯಲು ಹೋದರೆ ಕೈ ಮುಂದಕ್ಕೆ ಓಡುವುದೇ ಇಲ್ಲ. ದಿನವೂ ಎರಡು ಪುಟ ಬರೆಯಿರಿ ಎನ್ನುವ ಸಲಹೆ ಬೇಡ. ಬೇರೆ ಏನಾದರೂ ದಾರಿ ಇದ್ದರೆ ತಿಳಿಸಿ.
- ಪತಂಗಿ ಮುರಳಿ
ಕೆಲವು ಸಮಸ್ಯೆಗಳಿಗೆ ಇಂಥದ್ದೇ ಪರಿಹಾರ ಮತ್ತು ಅದನ್ನು ಬಿಟ್ಟು ಬೇರೆ ಮಾರ್ಗವಿಲ್ಲ ಎನ್ನುವುದು ನಮಗೆ ಗೊತ್ತಿರುತ್ತದೆ. ಆದರೂ ತುಂಟತನಕ್ಕೊ ಅಥವಾ ಭಂಡತನದಿಂದಲೊ ಬೇರೆ ದಾರಿಗಳನ್ನು ಹುಡುಕುವ ಪ್ರಯತ್ನ ಮಾಡುತ್ತೇವೆ. ನಿಮ್ಮ ಕಥೆಯೂ ಹಾಗೆ. ಪರಿಹಾರ ನಿಮಗೇ ಗೊತ್ತಿದೆ. ಅಷ್ಟಕ್ಕೂ ಈ ವಯಸ್ಸಿನಲ್ಲಿ ಕೈ ಬರಹ ಚೆಂದವಾಗಿಸಿಕೊಳ್ಳುವ ಬಯಕೆ ಮೂಡಿದ್ದೇಕೆ?

ಡಾ.ಸ್ಯಾಟಲೈಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement