ಚಾರುಲತಾ, ನಟಿ
1. 'ಓ ಮಲ್ಲಿಗೆ' ಬಳಿಕ ನೀವು 'ಮೆಲ್ಲಗೆ' ಆಗಿದ್ದೇಕೆ?
- 'ಜೋಡಿಹಕ್ಕಿ' ಸಿಕ್ತಲ್ಲ ಅದ್ಕೆ.
2. ಅದ್ಸರಿ, ನಿಮ್ಮ 'ಜೋಡಿಹಕ್ಕಿ' ಯಾರು?
- 'ಲತೆ'ಗೆ ಆಸರೆ ನೀಡುವಂಥ 'ಮರ'
3. ಮತ್ತೆ, ನಿಮಗೆ ಇಷ್ಟವಾಗುವ ಜೋಗುಳದ ಹಾಡು?
- 'ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ' (ಕಾಲ್ಪನಿಕ)
-ರವಿಕಾಂತ ಕುಂದಾಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.