ಸೋಲು
ಸೋತಾಗ ಸೊರಗಿ ಹತಾಶೆಗೊಳ್ಳುವುದನ್ನು ಬಿಟ್ಟು, ಸೋಲನ್ನು ಮೆಟ್ಟಿನಿಂತು ಗೆಲುವನ್ನು ಸಾಧಿಸುವುದು ನಿಜವಾದ ಚಾಣ್ಮೆ.
-ಹರಳಹಳ್ಳಿ ಪುಟ್ಟರಾಜು,
ಪಾಂಡವಪುರ
ಕಪ್ಪು ಇದ್ದರೆ ಬಿಳುಪಿಗೆ ಸ್ಥಾನ, ಸೋಲು ಇದ್ದರೆ ಗೆಲುವಿಗೆ ಆಸ್ಥಾನ!
- ಕೆ.ಪಿ.ಎಸ್. ನಾರಾಯಣ, ಮೈಸೂರು
ನಮ್ಮನ್ನು ನಮಗೆ ಪರಿಚಯಿಸಿ ಆತ್ಮವಿಮರ್ಶೆಗೊಳಪಡಿಸುವ ಗೆಳೆಯ..
- ದೇಶವಳ್ಳಿ ಶಿವು
ಸೋಲು ಗೆಲುವಿನ ಮೆಟ್ಟಿಲು, ಅತಿಯಾದ ಸೋಲು ಆತ್ಮಹತ್ಯೆ ಮೆಟ್ಟಿಲು!
- ಕಡಸೂರು ಶಂಕರನಾರಾಯಣ, ಮೈಸೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.