ಮಾಹಿತಿ.ಕಾಂ
ಸೆಣಬು
ಸೆಣಬು ಮೆದುವಾದ ಹೊಳಪುಳ್ಳ ಸಸ್ಯದ ನಾರು. ಇದು ಕಾರ್ಕ್ಹೋರುಸ್ ಜಾತಿಗೆ ಸೇರಿದ್ದು.
ಸೆಣಬು ಹತ್ತಿಮೂಟೆ ಕಟ್ಟಲು, ಬಟ್ಟೆ ತಯಾರಿಕೆಗೆ, ಗೋಣೀಚೀಲ ತಯಾರಿಕೆಗೆ ಬಳಕೆಯಾಗುತ್ತದೆ.
ಇದರ ಎಲೆಗಳು ಬೀಟಾಕೆರೋಟಿನ್, ಕಬ್ಬಿಣ, ಕ್ಯಾಲ್ಶಿಯಮ್, ವಿಟಮಿನ್ ಸಿಯಿಂದ ಸಮೃದ್ಧ.
ಇದರ ಎಲೆಗಳನ್ನು ವಿಶ್ವದ ಹಲವು ದೇಶಗಳಲ್ಲಿ ಸೇವಿಸಲಾಗುತ್ತದೆ. ಪಶ್ಚಿಮ ಆಫ್ರಿಕಾದಲ್ಲಿ ಇದು ಜನಪ್ರಿಯ ತರಕಾರಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.