ಸೋಲು
ಗೆದ್ದರೆ ಸಿಡಿಮದ್ದು ತೋಪು,
ಸೋತರೆ ಬರೀ ತೋಪು!
- ಬಿ. ರಮೇಶ್ ಗೊಡ್ರಿಹಾಳ್
ಸೋಲು ಬದುಕಿಗೆ ದಾರಿದೀಪವಾಗಬೇಕು. ಪ್ರಪಂಚದ ಅದೆಷ್ಟೋ ಮಹಾನ್ ಸಾಧಕರು ಸೋತೇ ಗೆದ್ದಿರುವುದು..
- ಸುಧಾಮಣಿ ನರೇಂದ್ರ, ಬಳ್ಳಾರಿ
ಯಶಸ್ಸಿನ ಸಿಹಿ ಅನುಭವವನ್ನು ಸವಿಯಲು ಬದುಕಲ್ಲಿ ಸೋತು ನಂತರ ಗೆಲ್ಲಬೇಕು..
- ಫ್ಯಾಷನ್ ಡಿಸೈನರ್ ಮಧು, ಹಾಸನ
ಜೀವನದಲ್ಲಿ ಯಾರೂ ಅಜೇಯರಲ್ಲ, ಒಂದಲ್ಲಾ ಒಂದು ಬಾರಿ ಸೋಲನ್ನು ಅನುಭವಿಸಲೇಬೇಕು..
- ಜೆ.ಆರ್. ಆದಿನಾರಾಯಣಮುನಿ, ಕೋಡಿಹಳ್ಳಿಮಠ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.