ದಿಲೀಪ್ ರಾಜ್ ,ನಟ
1. 'ಎಲೆ'ಮರೆಯಲ್ಲಿದ್ದ ನೀವು ಹಿರಿತೆರೆಗೆ ಬರಲು ಸಾಧ್ಯವಾಗಿದ್ದು ಹೇಗೆ?
- 'ಲೀಫ್' ಹಿಂದಿನಿಂದ ಮೊದಲು ಕಿರುತೆರೆಗೆ 'ಲೀಪ್' ಮಾಡಿದ್ದಕ್ಕೆ.
2. 'ಹೃದಯದ ಮಾತೇ ಬಾಯಿಗೆ ಬಂದಂತೆ' ಮಾತನಾಡುವ ನಿಮ್ಮ ಶಕ್ತಿಯ ಗುಟ್ಟು ಯಾವುದು?
- ಹೆಸರಲ್ಲೇ ಇದೆಯಲ್ಲ 'ದಿಲ್ಲಿಪ್', ಅದಕ್ಕೆ.
3. ನಿಮಗೆ ಅತಿ ಇಷ್ಟವಾಗುವುದು?
- 'ದಿ ಲಿಪ್' (ಕಾಲ್ಪನಿಕ)
-ರವಿಕಾಂತ ಕುಂದಾಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.