ಸೋಲು
ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಬೇಕು. ಗೆದ್ದರೆ ಲೀಡ್ ಮಾಡಬಹುದು, ಸೋತರೆ ಗೈಡ್ ಮಾಡಬಹುದು!
- ನೇತ್ರಾವತಿ ಪುಟ್ಟರಾಜು,ಪಾಂಡವಪುರ
ನ್ಯಾಯಾಲಯದಲ್ಲಿ ಗೆದ್ದವನು ಸೋತ, ಸೋತವನು ಸತ್ತ!
- ಹರಳಹಳ್ಳಿ ಯೋಗೇಶ್ ಗೌಡ
ಸೋಲುಗಳು ಸರಪಳಿಯ ಕೊಂಡಿಗಳಾದರೆ, ಗೆಲುವು ಅದರ ಪ್ರಮುಖ ಗಂಟೆಯಾಗಬೇಕು. ಎಲ್ಲರೂ ಬಡಿಯೋದು ಗಂಟೆನಾದ್ರೂ ಅದನ್ನು ಹಿಡಿದಿರೋದು ಸರಪಳಿಯೇ..!
- ಅಬ್ಬಾಸಲಿ ಮಕಂದರ್, ಮಾಲಗತ್ತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.