ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಐಎಎಸ್ ಮಾಡೋದು ಹೇಗೆ?

Vishwanath S
Updated On : 11 Jun 2013, 1:17 am

ನಾನು ಕನ್ನಡ ಮಾಧ್ಯಮದಲ್ಲಿ ಬಿ.ಎ ಮುಗಿಸಿದ್ದೀನಿ. ಈಗ ಐಎಎಸ್ ಮಾಡಬೇಕೆಂಬ ಆಸೆ. ಆದರೆ ಐಎಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವಂತಿಲ್ಲ, ಇಂಗ್ಲೀಷ್‌ನಲ್ಲೇ ಬರೆಯಬೇಕು. ಏನು ಮಾಡಲಿ?
- ಚೈತ್ರಾ
ಛಲ ಮತ್ತು ಆತ್ಮವಿಶ್ವಾಸ ವಿಶ್ವಾಸ ಇದ್ದರೆ ಸಾಧನೆ ಕಷ್ಟವಲ್ಲ. ನಿತ್ಯವೂ ಇಂಗ್ಲೀಷ್ ಪತ್ರಿಕೆಗಳನ್ನು ಓದಿ. ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಗ್ರಾಮರ್ ಪುಸ್ತಕಗಳಿವೆ. ಅವನ್ನು ಓದಿ. ಕನ್ನಡದ ಕೆಲವು ವಾಹಿನಿಗಳಲ್ಲಿ ಇಂಗ್ಲೀಷ್ ಕಲಿಸುವ ಕಾರ್ಯಕ್ರಮಗಳು ಬರುತ್ತಿವೆ. ಅವನ್ನು ನೋಡಿ. ಸ್ನೇಹಿತೆಯರು, ಮನೆಯವರು ಮೊದಮೊದಲು ನಕ್ಕರೂ ಪರವಾಗಿಲ್ಲ. ಸಾಧ್ಯವಾದಷ್ಟು ಅವರೊಂದಿಗೆ ಇಂಗ್ಲೀಷ್‌ನಲ್ಲಿಯೇ ವ್ಯವಹರಿಸಲು ಪ್ರಯತ್ನಿಸಿ. ಇಂಗ್ಲೀಷ್ ಕಬ್ಬಿಣದ ಕಡಲೆ ಏನಲ್ಲ. ಸ್ವಲ್ಪ ಪ್ರಯತ್ನಪಟ್ಟರೆ ಅದನ್ನು ನಿಮ್ಮ ವಶ ಮಾಡಿಕೊಳ್ಳಬಹುದು. ಆಲ್ ದಿ ಬೆಸ್ಟ್.

-ಡಾ. ಸ್ಯಾಟಲೈಟ್
anekaby2@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement