ವಿಶಾಲ್ ಹೆಗ್ಡೆ, ನಟ
1. ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸುವ ಅಭಿಪ್ರಾ ಯ ಏನು?
- 'ವಿಶಾಲ' ಹೃದಯದವ.
2. 'ಮನೆ ಮಗಳು' ಬಳಿಕ ನಿಮಗೆ ಚಿತ್ರರಂಗದಲ್ಲಿ ಹೆಸರು ತಂದುಕೊಟ್ಟವರು?
- 'ಹುಡುಗರು'
3. ನಿಮ್ಮ ಅಭಿಮಾನಿಗಳಿಗೆ ನೀವು ಹೇಳುವ ಮಾತು?
- ಐ 'ವಿಶ್ ಆಲ್' ದಿ ಬೆಸ್ಟ್ ಟು ಆಲ್.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com