ಸೋಲು
ಸೋಲಿಲ್ಲದೇ ಗೆಲುವಿಲ್ಲ, ಸೋತು ಗೆದ್ದವರೇ ಎಲ್ಲ...
ಬಿ. ಸೋಮಶೇಖರ್,ಸುರಪುರ
ಸೋಲೆಂದರೆ ಯಾವುದು...? ಅದು ಬರೀ ಹತಾಶೆ-ದುಃಖ-ನೋವು-ಸಂಕಟ!
- ಗಂಗಾ ಹೆಗಡೆ
ಆಟಗಾರರಿಗೆ ಸೋಲು-ಗೆಲುವು ಮುಖ್ಯವಲ್ಲ, ಜಾಹೀರಾತಿನ ಹಣ, ಮ್ಯಾಚ್ ಫಿಕ್ಸಿಂಗ್ನ ಹಣವೇ ಮುಖ್ಯ ಎಂಬುದು ಸಾಬೀತಾಗಿದೆ!
- ಅರಳುಕುಪ್ಪೆ ಭೂಮಿಕಾ
ಎಲ್ಲಿ ಸಂಘಟನೆಯ ಕೊರತೆ ಕಂಡುಬರುವುದೋ ಅಲ್ಲಿ ಸೋಲು ಶತಃಸಿದ್ಧ.
- ಕುಬೇರಪ್ಪ ಎಂ. ವಿಭೂತಿ, ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.