ಸೋಲು
ಅಹಂಕಾರ ಯಾವಾಗಲೂ ಸೋಲುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಯಾಗಿ ರಾಜಕಾರಣಿಗಳು ಸಿಗುತ್ತಾರೆ.
- ರಿತೇಶ್ ಅಡಿಗ, ಕುಂದಾಪುರ
ಸೋಲುವುದು ಸೋಲಲ್ಲ, ಆದರೆ ಸೋಲೊಪ್ಪಿಕೊಂಡು ಹೊರನಡೆಯುವುದು ನಿಜವಾದ ಸೋಲು!
- ಹರಳಹಳ್ಳಿ ಪುಟ್ಟರಾಜು,ಪಾಂಡವಪುರ
ಸೋಲು ಎಂಬುದು ಸಾವಿದ್ದಂತೆ, ಸೋಲು ಸದಾ ಸಾವಿನೆದೆಗೆ ತಳ್ಳುತ್ತೆ. ಗೆಲುವು ಸದಾ ಮರುಹುಟ್ಟು ನೀಡುತ್ತೆ..
- ಗಾನಸುಮಾ ಪುಟ್ಟಸೋಮನಹಳ್ಳಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.