ಚಿತ್ರಾ ಶೆಣೈ ನಟಿ
1. ನಿಮ್ಮ ನಟನೆಯ ಚಿತ್ರಗಳನ್ನು ಒಟ್ಟಾರೆಯಾಗಿ ಏನೆನ್ನಬಹುದು?
- 'ಸಚಿತ್ರ.'
2. ನಿಮಗಿಷ್ಟವಾದ ಸಂಗೀತವಾದ್ಯ ಯಾವುದು?
- 'ಝಜಹಟ್ಟಿಣ'
3. ನಿಮ್ಮಿಂದ ಇಷ್ಟೆಲ್ಲ ಸಾಧನೆ ಸಾಧ್ಯ ಆಗಿದ್ದು ಹೇಗೆ?
- ಹೇಗೆ ಅಂದ್ರೆ, ಮುಂದೆ ಗುರಿ ಇತ್ತು. ಹಿಂದೆ 'ಗುರು' ಇದ್ರು.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com