ನಿವೃತ್ತಿ
ನಿವೃತ್ತಿಯೇ ಕೊನೆಯಲ್ಲ. ಅದರಾಚೆಗಿನ ಬದುಕು ದೊಡ್ಡದಿದೆ. ಆ ಬದುಕಿನಲ್ಲಿ ಸಂತಸ ಕಾಣಿ.
- ಹರಳಹಳ್ಳಿ ಯೋಗೇಶ್ ಗೌಡ
ನೌಕರರು ನಿವೃತ್ತಿಯೆಂದರೆ ಬೆಚ್ಚಿಬೀಳುತ್ತಾರೆ. ಹೀಗೆ ಮಾಡದೆ ನಿವೃತ್ತಿಯ ನಂತರ ಸಿಗುವ ನೆಮ್ಮದಿಯ ಬದುಕನ್ನು ಬಿಡದೆ ಸವಿಯೋಣ.
- ನೇತ್ರಾವತಿ ಪುಟ್ಟರಾಜು,ಪಾಂಡವಪುರ
ಕೆಲವರು ನಿವೃತ್ತಿ ಜೀವನದ ನಂತರ ನಡೆಸುವರು ರಾಜಕೀಯ ಪ್ರವೃತ್ತಿ!
- ಮಧು ಆರ್. ಸ್ಮಿತಾ, ಬೆಂಗಳೂರು
ನಿವೃತ್ತಿ ಜೀವನದಿಂದ ಮನುಷ್ಯರಲ್ಲಿ ಮಾನಸಿಕ ಅತೃಪ್ತಿ!
- ಗಿರೀಶ್ ಸಿ., ಶ್ರೀಕಂಠೇಶ್ವರನಗರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.