ಮುನಿರತ್ನ ನಿರ್ಮಾಪಕ-ಶಾಸಕ
1. 'ಗಾಂಧಿನಗರ'ದಿಂದ 'ವಿಧಾನಸೌಧ'ಕ್ಕೆ ಅದ್ಹೇಗೆ ಒಂದೇ 'ಟೇಕ್'ನಲ್ಲಿ ಬಂದ್ರಿ?
- ಎಷ್ಟಂದ್ರೂ 'ಪ್ರೊಡ್ಯೂಸರ್' ಅಲ್ವಾ!
2. ಒಂದು ವೇಳೆ, ಚುನಾವಣೇಲಿ ಸೋತಿದ್ರೆ ಏನ್ ಮಾಡ್ತಿದ್ರಿ?
- 'ರಕ್ತಕಣ್ಣೀರು' ಹರಿಸ್ತಿದ್ದೆ. ಗೆದ್ದು ಸದ್ಯ 'ಕಠಾರಿವೀರ..' ಎನಿಸಿಕೊಂಡಿದೀನಿ.
3. ಅದ್ಸರಿ, 'ಕಠಾರಿವೀರ'ನಿಗೆ ಒಂದು 'ಸುರಸುಂದರಾಂಗಿ' ಸಿಕ್ಕಿದ್ರೆ...?
- 'ಮುನಿರತ್ನ ಕಾಳಿದಾಸ' ಅಂತ ಹೊಸ ಚಿತ್ರ ನಿರ್ಮಾಣ ಶುರು. (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com