ತುಳಸಿ
ತುಳಸಿ ಮೂಲತಃ ಇರಾನ್, ಭಾರತ, ಏಷಿಯಾದ ಉಷ್ಣವಲಯದ ಪ್ರದೇಶಗಳ ಸ್ಥಳೀಯ ಸಸ್ಯ.
ಭಾರತದ ಸಾಂಪ್ರದಾಯಿಕ ವೈದ್ಯಪದ್ಧತಿಯಲ್ಲಿ ತುಳಸಿಯನ್ನು ಒತ್ತ್ತಡ, ಆಸ್ತಮಾಕ್ಕೆ ಪೂರಕ ಚಿಕಿತ್ಸೆಯಾಗಿ ನೀಡಲಾಗುತ್ತದೆ.
ಸಿದ್ಧೌಷಧದಲ್ಲಿ ಇದನ್ನು ಮುಖದ ಮೊಡವೆಕಡಿಮೆ ಮಾಡಲು ಬಳಸಲಾಗುತ್ತದೆ.
ಅಧ್ಯಯನವೊಂದು ತುಳಸಿಯಲ್ಲಿ ಶಿಲೀಂಧ್ರ ಪ್ರತಿರೋಧಕ, ಕೀಟ ನಿವಾರಕ ಅಂಶಗಳಿವೆ ಎಂದು ಉಲ್ಲೇಖಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.