ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವೋಮನ್ ವಂಡರ್ಸ್

Lingaraj Badiger
Updated On : 17 Jun 2013, 4:28 am

ಭಾರತೀಯ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ರೀಟೇಲ್ ಮಾರಾಟ ಸಂಸ್ಥೆಯಾದ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ., ತನ್ನ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ. ಎಂ.ಜಿ. ರಸ್ತೆ ಮತ್ತು ಎಚ್‌ಎಸ್‌ಆರ್ ಬಿಡಿಎ ಕಾಂಪ್ಲೆಕ್ಸ್‌ಗಳ ಮಳಿಗೆಗಳಲ್ಲಿ 'ವೋವನ್ ವಂಡರ್ಸ್‌'ನ ಈಗಾಗಲೇ ಆರಂಭವಾಗಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನೇಕಾರರು, ಕರಕುಶಲ ಕರ್ಮಿಗಳಿಂದ ಈ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಮಾರಾಟ ಮಾಡಲಾಗುವ ಉಡುಪುಗಳ ಶೈಲಿಗಳು ಬೇಸಿಗೆ ಉಡುಪುಗಳಿಗೆ ಮತ್ತು ಗೃಹಾಲಂಕಾರಕ್ಕೆ ವಿಶೇಷ ರಾಜಶೈಲಿಯನ್ನು ನೀಡುವುದಲ್ಲದೇ ಭಾರತದ ಸಮೃದ್ಧ ಜವಳಿ ಪರಂಪರೆಗೆ ವಿಶೇಷ ಮೆರಗು ನೀಡುತ್ತದೆ. ಈಗಾಗಲೇ ಪ್ರಾರಂಭವಾದ ಪ್ರದರ್ಶನ ಮತ್ತು ಮಾರಾಟ ಜೂನ್ 23, 2013ರವರೆಗೆ ನಡೆಯುತ್ತದೆ. ವಿವರಗಳಿಗಾಗಿ- 93424 83454 ಸಂಪರ್ಕಿಸಿ.
ದಿನಾಂಕ: ಜೂನ್ 23ರವರೆಗೆ.
ಸ್ಥಳ: ಎಂ.ಜಿ. ರಸ್ತೆ ಹಾಗೂ ಎಚ್‌ಎಸ್‌ಆರ್ ಬಿಡಿಎ ಕಾಂಪ್ಲೆಕ್ಸ್, ಬೆಂಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments