ನಯನತಾರಾ ನಟಿ
1. 'ಸಿನಿತಾರೆ'ಯಾಗಿ ನೀವು ಹೆಸರು ಗಳಿಸಿದ್ದು ಹೇಗೆ?
- ಅದು ಗಳಿಸಿದ್ದಲ್ಲ. ಹೆಸರಿನಲ್ಲೇ ಇದೆ ನೋಡಿ 'ನಾನು ತಾರೆ' (ಐ (ಜಣಜ) ಖಡಿಛ್ಠ)
2. ನೀವು ನಟಿಸಿದ ಕನ್ನಡ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ?
'ಸೂಪರ್'
3. ನಿಮ್ಮ ಕಥೆ ಆಧರಿಸಿ, ನಿಮ್ಮನ್ನು ದ್ವಿಪಾತ್ರದಲ್ಲಿ ತೋರಿಸಿ ಒಂದು ಚಿತ್ರ ಮಾಡ್ಬೇಕೂಂತ ಇದ್ದೀನಿ. ಏನು ಹೆಸರಿಡಲಿ?
'ನೇತ್ರ ನಕ್ಷತ್ರ'
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.